Omschrijving

ಈ ಪುಸ್ತಕವು ಲೇಖಕರ ಎರಡನೆಯ ರಚನೆಯ ಕವನಗಳ ಸಂಗ್ರಹ, ಕವನಗಳು ಭಾಷೆ, ನೆಲ, ಜಲ, ಪ್ರೀತಿಪ್ರೇಮ, ಕನ್ನಡ ಅಭಿಮಾನ, ಮೋಸ, ಶಿಕ್ಷಣ, ಗುರು, ದುಃಖ ಮುಂತಾದ ವಿಷಯಗಳ ಬಗ್ಗೆ ಪದಗಳನು ಪೋಣಿಸಿ ಕವನಗಳನ್ನು ಬರೆದಿದ್ದಾರೆ. ಲೇಖಕರು ರಸಾಯನಶಾಸ್ತ್ರ ಉಪನ್ಯಾಸದ ಜೊತೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಕವಿ. ಲೇಖಕರು ಹಾಗು ಸಿನಿಮಾ ಸಾಹಿತಿಗಳಾಗಿ ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಪಯಣ ಸಾಗಿದೆ ಹಾಗೂ ಇವರು ಬರೆದ ಮೊಟ್ಟ ಮೊದಲ “ಹೇ ಹೃದಯ ನೀನು” ಎಂಬ ಗೀತೆಯನ್ನು ದೃಷ್ಟಿ ಕ್ರಿಯೇಷನ್ ಸಂಸ್ಥೆಯವರು ರೆಕಾರ್ಡ್ ಮಾಡಿ Youtube ನಲ್ಲಿ ಬಿಡುಗಡೆಗೊಂಡಿರುತ್ತದೆ. ಇವರ ಎರಡನೆಯ ಕವನ ಸಂಕಲನ ಬದುಕಿನ ಬಣ್ಣ ಬಿಡುಗಡೆಗೊಳ್ಳುತ್ತಿದೆ .

Kenmerken

Artikelnummer9300000139693787
EAN9789356670822
CategorieDigital Reading
ProductgroepBoeken
SegmentTextual/Printed/Reference Materials
Prijs Nederland€ 5,89
Prijs België€ 5,89
Verzendkosten NLGratis
Verzendkosten BEGratis
Levertijd NederlandMorgen in huis
Levertijd BelgiëMorgen in huis
VerkoperPartner

ಬದುಕಿನ ಬಣ್ಣ bestellen bij snelkeus

Koop ಬದುಕಿನ ಬಣ್ಣ van Onbekend online in de categorie Digital Reading. Prijs € 5,89, levering in Nederland · Morgen in huis.