Omschrijving

ಕವನ ಅಂದರೆ ಕೊನೆ ಇಲ್ಲದ ಬರವಣಿಗೆ ಅವಳು ಜಲಜ ಹರಿಯುವ ಕೊನೆ ಇಲ್ಲದ ಸಿರಿ ಅವಳು ಪ್ರಕೃತಿ ಎಲ್ಲರ ಮನದ ಹಸಿರಿನ ಮನಶಾಂತಿ ಅವಳು ಮೌನ ಅಂದ್ರೆ ಆಳವಾದ ಮಾತಿಗೂ ಮೀರಿದ ಆಸ್ತಿ ಅವಳು ಮಾಯಾ ಅಂದರೆ ಯಾರು ಊಹಿಸದ ವಿಸ್ಮಯ ಅವಳು ಪ್ರೇರಣಾ ಅಂದರೆ ಪ್ರಯತ್ನಕ್ಕೂ ಮೀರಿದ ಶಕ್ತಿ ಅವಳು ಇಂಪನಾ ಮೌನದ ತಂಪು ಅವಳು ಸಾಧನ ಸಾಧನೆಯ ಛಲಗಾತಿ ಅವಳು ಸ್ನೇಹದ ರೂಪ , ಪ್ರೇಮದ ಪ್ರತಿರೂಪ ಅವಳು ಪುಷ್ಪ ಹೂವಿನ ನಗುವು ಅವಳು ಜೀವಿತ , ಜೀವದ ಗೆಳತಿ, ಜೀವನದ ಜ್ಯೋತಿ ಅವಳು ಗೆಳಯ ಸ್ನೇಹ, ಪ್ರೀತಿಯ ಗೆಳತಿ ಅವಳು ನೆನಪಿರಲಿ "ಮಾನ್ವಿತಾ" ಕನ್ನಡ ಜ್ಯೋತಿಯನ್ನು ಭಾರತದ ಬೆಳಕಾಗಿಸಿ ವಿಶ್ವವನ್ನು ಬೆಳಗಿಸಿ ಯಾರವಳು ಮಾನ್ವಿತಾ ನವಿಲಿನ ನಡಿಗೆಯವಳು !!

Kenmerken

Artikelnummer9300000005798356
EAN9789389988598
CategorieDigital Reading
ProductgroepBoeken
SegmentTextual/Printed/Reference Materials
Prijs Nederland€ 1,08
Prijs België€ 1,08
Verzendkosten NLGratis
Verzendkosten BEGratis
Levertijd NederlandMorgen in huis
Levertijd BelgiëMorgen in huis
VerkoperPartner

ಜೀವನ ಜ್ಯೋತಿ bestellen bij snelkeus

Koop ಜೀವನ ಜ್ಯೋತಿ van Onbekend online in de categorie Digital Reading. Prijs € 1,08, levering in Nederland · Morgen in huis.